ಕುಶಾಲನಗರ ಮುಳ್ಳುಸೋಗೆ ಗ್ರಾಮದ ಪುಟ್ಟರಾಜು - ಮೀನಾಕ್ಷಿ ದಂಪತಿಗಳ ಪುತ್ರ ಎಂ.ಪಿ. ವಿನಯ್ ಹಾಗೂ ಹಾರ್ನಳ್ಳಿ ಹೋಬಳಿ ಆನಂದಗೆರೆಯ ರಾಮೇಗೌಡ - ಪೂರ್ಣಿಮಾ ದಂಪತಿಗಳ ಪುತ್ರಿ ಪವಿತ್ರ ಇವರುಗಳ ವಿವಾಹ ತಾ. 7 ರಂದು ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ನೆರವೇರಿತು.