ವೀರಾಜಪೇಟೆ, ಮೇ 9: ವೀರಾಜಪೇಟೆ ದೇವಣಗೇರಿ ಗ್ರಾಮದ ಕೋಟೆಕೊಪ್ಪಲಿನ ವೆಂಕಟೇಶ್ವರ ಸ್ವಾಮಿ ಹಾಗೂ ಕನ್ನಂಬಾಡಮ್ಮ ತಾಯಿಯ 7ನೇ ವಾರ್ಷಿಕ ಉತ್ಸವ ಜರುಗಲಿದೆ.
ತಾ. 12 ರಂದು ದೇವರಿಗೆ ಹರಿಸೇವೆ, ತಾ. 13 ರಂದು ಮಧ್ಯಾಹ್ನ ಮಹಾಪೂಜಾ ಸೇವೆ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿಯ ಸುರೇಶ್ ತಿಳಿಸಿದ್ದಾರೆ.