ಶನಿವಾರಸಂತೆ, ಮೇ 10: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬಿರುಸಿನ ಮತ ಪ್ರಚಾರ ನಡೆಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿದರು. ಮುಖಂಡರಾದ ಬಿ.ಕೆ. ಚಿನ್ನಪ್ಪ, ಎಂ.ಆರ್. ಮಲ್ಲೇಶ್, ಮತ್ತಿತರ ನೂರಾರು ಕಾರ್ಯಕರ್ತರು ಮನೆಗಳಿಗೆ, ಅಂಗಡಿ- ಮುಂಗಟ್ಟು, ಹೊಟೇಲ್‍ಗಳಿಗೆ ತೆರಳಿ ಮತ ಯಾಚಿಸಿದರು.