ಚುನಾವಣೆಗೆ ಸಂಬಂಧಿಸಿ ದಂತೆ ಚುನಾವಣಾ ಆಯೋಗವು ಮಾಧ್ಯಮಗಳಿಗೆ ತಾ. 7ರಂದು ಸೂಚನೆ ನೀಡಿದ್ದು, ತಾ. 11 ಮತ್ತು 12ರಂದು ಪ್ರಕಟಿಸುವ ಸುದ್ದಿ, ವರದಿಗಳ ಮೇಲೆ ನಿರ್ಬಂಧ ಹೇರಿದೆ.ಅಭ್ಯರ್ಥಿಗಳ ಪರ ವಿರೋಧ / ಪಕ್ಷಗಳ ಪರ ವಿರೋಧ ಮತದಾನದಂದು ಅಭ್ಯರ್ಥಿಗಳ ಹೇಳಿಕೆಗಳನ್ನು ಪ್ರಕಟಿಸದೆ ಇರಲು ಆದೇಶಿಸಿದೆ.

ಈ ಕಾರಣಗಳಿಂದ ಪಕ್ಷಗಳ ಪತ್ರಿಕಾಗೋಷ್ಠಿ / ಹೇಳಿಕೆಗಳು / ಕಾರ್ಯಕ್ರಮಗಳಲ್ಲಿನ ಅನಿಸಿಕೆಗಳನ್ನು ಪ್ರಕಟಿಸಲಾಗುತ್ತಿಲ್ಲ.

-ಸಂಪಾದಕ.