ಮಡಿಕೇರಿ, ಮೇ 11: ತಾ. 16 ರಿಂದ 18 ರವರೆಗೆ ಮಡಿಕೇರಿಯ ಇ.ಸಿ.ಹೆಚ್.ಎಸ್.ನಲ್ಲಿ ವೈದ್ಯರು ಲಭ್ಯವಿರುವದಿಲ್ಲ. ಆದರೆ ತುರ್ತು ಚಿಕಿತ್ಸೆಗೆ ಮಾಜಿ ಸೈನಿಕರು ವೀರಾಜಪೇಟೆ ಇ.ಸಿ.ಹೆಚ್.ಎಸ್.ನಲ್ಲಿ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.