ಮಡಿಕೇರಿ, ಮೇ 17: ಕೊಡಗು ಜಿಲ್ಲೆಯಲ್ಲಿ ತಾ. 12 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.74.95 ರಷ್ಟು ಮತದಾನವಾಗಿದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.77.56 ರಷ್ಟು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 72.34 ರಷ್ಟು ಮತದಾನವಾಗಿದೆ. ಮತಗಟ್ಟೆವಾರು ವಿವರ ಕೆಳಗಿನಂತಿದೆ.
2018 - ವೀರಾಜಪೇಟೆ ವಿಧಾನಸಭಾ ಕ್ಷೇತ್ರ
ಕ್ರ.ಸಂ. ಮತಗಟ್ಟೆ ಕೇಂದ್ರ ಒಟ್ಟು ಮತದಾರರು ಪುರುಷರು ಮಹಿಳೆಯರು ಒಟ್ಟು ಮತ ಚಲಾವಣೆ ಪುರುಷರು ಮಹಿಳೆಯರು ಶೇಕಡವಾರು
171. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿ. ಶೆಟ್ಟಿಗೇರಿ 1021 535 486 723 381 342 70.81
172. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂದ (ಬಲಪಾಶ್ರ್ವ) 188 99 89 140 77 63 74.47
173. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂದ (ಎಡಪಾಶ್ರ್ವ) 762 409 352 522 279 243 68.05
174. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಹಾತೂರು 755 382 373 610 314 296 80.79
175. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೈಕೇರಿ (ಬಲಪಾಶ್ರ್ವ) 682 328 354 546 275 271 80.06
176. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುಂದ (ಎಡಪಾಶ್ರ್ವ) 1172 597 575 857 441 416 73.12
177. ಮಹಿಳಾ ಸಮಾಜ ಕಟ್ಟಡ, ಗೋಣಿಕೊಪ್ಪಲು 873 422 451 622 295 327 71.25
178. ಶಿಶುಪಾಲನೆ ಕಟ್ಟಡ, ಗೋಣಿಕೊಪ್ಪಲು 586 294 291 394 200 193 67.24
179. ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ, ಗೋಣಿಕೊಪ್ಪಲು 633 332 301 418 215 203 66.03
180. ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ, ಗೋಣಿಕೊಪ್ಪಲು (ಬ.ಪಾಶ್ರ್ವ) 789 404 385 572 285 287 72.50
181. ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ, ಗೋಣಿಕೊಪ್ಪಲು (ಎ.ಪಾಶ್ರ್ವ) 744 404 340 514 276 238 69.09
182. ಸೈಂಟ್ ಥೋಮಸ್ ಶಾಲೆ, ಗೋಣಿಕೊಪ್ಪಲು 1174 576 597 762 375 387 64.91
183. ರೆಗ್ಯೂಲೇಟೆಡ್ ಮಾರ್ಕೆಟ್ ಕಚೇರಿ, ಗೋಣಿಕೊಪ್ಪಲು (ಬಲಪಾಶ್ರ್ವ) 1021 496 525 658 324 334 64.45
184. ರೆಗ್ಯೂಲೇಟೆಡ್ ಮಾರ್ಕೆಟ್ ಕಚೇರಿ, ಗೋಣಿಕೊಪ್ಪಲು (ಎಡಪಾಶ್ರ್ವ) 1081 497 521 750 384 366 73.67
185. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅತ್ತೂರು (ಬಲಪಾಶ್ರ್ವ) 593 296 297 418 214 204 70.49
186. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅತ್ತೂರು (ಎಡಪಾಶ್ರ್ವ) 778 380 398 579 289 290 74.42
187. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚೆನ್ನಗೊಲ್ಲಿ 1192 566 626 904 447 457 75.84
188. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದೇವರಪುರ (ಬಲಪಾಶ್ರ್ವ) 636 289 347 420 193 227 66.04
189. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದೇವರಪುರ (ಎಡಪಾಶ್ರ್ವ) 771 378 393 550 270 280 71.34
190. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಬ್ಬಾಲೆ ಪಟ್ಟಣ 518 237 281 323 153 170 62.36
191. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಬ್ಬಾಲೆ ಭದ್ರಗೋಳ (ಎಡಪಾಶ್ರ್ವ) 910 444 466 574 295 279 63.08
192. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಬ್ಬಾಲೆ ಭದ್ರಗೋಳ (ಬಲಪಾಶ್ರ್ವ) 941 471 470 598 299 299 63.55
193. ವಿಭಾಗೀಯ ಅರಣ್ಯ ಕಚೇರಿ, ಗಣಗೂರು 180 94 86 96 49 47 53.33
194. ಗ್ರಾಮ ಪಂಚಾಯಿತಿ, ತಿತಿಮತಿ 1022 480 542 692 327 365 67.71
195. ಯೂತ್ ಸೊಸೈಟಿ, ತಿತಿಮತಿ 867 436 431 680 345 335 78.43
196. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ತಿತಿಮತಿ (ಬಲಪಾಶ್ರ್ವ) 1201 591 610 902 484 418 75.10
197. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ತಿತಿಮತಿ (ಎಡಪಾಶ್ರ್ವ) 1018 484 534 650 325 325 63.85
198. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಯಾಮುಡಿ (ಎಡಪಾಶ್ರ್ವ) 1144 524 620 807 371 436 70.54
199. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಯಾಮುಡಿ (ಮಧ್ಯಪಾಶ್ರ್ವ) 767 367 400 466 221 245 60.76
200. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಯಾಮುಡಿ (ಬಲಪಾಶ್ರ್ವ) 678 333 345 498 246 252 73.45
201. ಗ್ರಾಮ ಪಂಚಾಯಿತಿ ಕಚೇರಿ, ಮಾಯಾಮುಡಿ 965 488 477 674 355 319 69.84
202. ಅಂಗನವಾಡಿ ಕಟ್ಟಡ, ಕೋತೂರು 439 224 215 257 137 120 58.54
203. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊದೂರು 1288 642 646 790 416 374 61.34
204. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಪೊನ್ನಂಪೇಟೆ 674 343 331 503 245 258 74.63
205. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಿರುಗೂರು 1170 593 577 1019 533 486 87.09
206. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆ (ಬಲಪಾಶ್ರ್ವ) 1222 573 649 822 391 431 67.27
207 ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆ (ಎಡಪಾಶ್ರ್ವ) 1042 493 549 678 319 359 65.07
208. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆ (ಮಧ್ಯಪಾಶ್ರ್ವ) 834 416 418 574 289 285 68.82
209. ಸರಕಾರಿ ಜೂನಿಯರ್ ಕಾಲೇಜು, ಪೊನ್ನಂಪೇಟೆ (ಎಡಪಾಶ್ರ್ವ) 1075 511 564 665 316 349 61.86
210. ಸರಕಾರಿ ಜೂನಿಯರ್ ಕಾಲೇಜು, ಪೊನ್ನಂಪೇಟೆ (ಮಧ್ಯಪಾಶ್ರ್ವ) 669 327 342 438 219 219 65.47
211. ಸರಕಾರಿ ಜೂನಿಯರ್ ಕಾಲೇಜು, ಪೊನ್ನಂಪೇಟೆ (ಬಲಪಾಶ್ರ್ವ) 762 355 407 532 255 277 69.82
212. ಸರ್ವದೈವತಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಅರ್ವತ್ತೋಕ್ಲು, (ಎಡಪಾಶ್ರ್ವ) 1129 533 596 659 316 343 58.37
213. ಸರ್ವದೈವತಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಅರ್ವತ್ತೋಕ್ಲು, (ಬಲಪಾಶ್ರ್ವ) 1081 507 574 753 364 389 69.66
214. ಗ್ರಾಮ ಪಂಚಾಯಿತಿ ಕಚೇರಿ, ಅರ್ವತ್ತೋಕ್ಲು 914 455 459 560 269 291 61.27
215. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಬೆಕ್ಕೆಸೊಡ್ಲೂರು 717 341 376 501 249 252 69.87
216. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕಾನೂರು 776 374 402 488 255 233 62.89
217. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕಾನೂರು-ಮಲ್ಲಂಗೆರೆ 794 381 413 585 280 305 73.68
218. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಬೆಸಗೂರು 645 321 324 451 226 225 69.92
219. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ನಲ್ಲೂರು 640 311 329 423 215 208 66.09
220. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೊನ್ನಪ್ಪಸಂತೆ 884 438 446 695 351 344 78.62
221. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಸುಳುಗೋಡು-ಬಾಳೆಲೆ 1055 544 511 606 327 279 57.44
222. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದೇವನೂರು 967 464 503 607 290 317 62.77
223. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೂರ್ಕಲ್ಲು 31 15 16 23 12 11 74.19
224. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ನಿಟ್ಟೂರು-ಕಾರ್ಮಾಡು 964 468 496 650 324 326 67.43
225. ಸರಕಾರಿ ಆಶ್ರಮ ಶಾಲೆ, ನಿಟ್ಟೂರು (ಜಗಳೆ) 739 353 386 484 228 256 65.49
226. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಬಾಳೆಲೆ (ಎಡಪಾಶ್ರ್ವ) 877 418 459 661 312 349 75.37
227. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಬಾಳೆಲೆ (ಮಧ್ಯಪಾಶ್ರ್ವ) 545 260 285 300 153 147 55.05
228. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಬಾಳೆಲೆ (ಬಲಪಾಶ್ರ್ವ) 607 303 303 345 168 177 56.84
229. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಟ್ಟಗೇರಿ 712 357 355 533 275 258 74.86
230. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಲ್ಯಮಂಡೂರು 867 427 440 599 307 292 69.09
231. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತೂಚಮಕೇರಿ 1121 559 562 696 356 340 62.09
232. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೇಗೂರು 1298 675 623 940 485 455 72.42
233. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ನಡಿಕೇರಿ 982 506 476 651 343 308 66.29
234. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಹುದಿಕೇರಿ (ಬಲಪಾಶ್ರ್ವ) 797 389 408 550 280 270 69.01
235. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಹುದಿಕೇರಿ (ಎಡಪಾಶ್ರ್ವ) 839 432 407 633 318 315 75.45
236. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೈಸೊಡ್ಲೂರು 766 383 383 553 293 260 72.19
237 ಸರಕಾರಿ ಹಿರಿಯ ಪ್ರಾಥಮಿಕ ತಮಿಳು ಶಾಲೆ, ಹೈಸೊಡ್ಲೂರು 508 255 253 421 205 216 82.87
238. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಲ್ಲೂರು 867 437 430 601 316 285 69.32
239. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಡಗಕೇರಿ 1161 577 584 738 388 350 63.57
240. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿರುನಾಣಿ 1199 638 561 757 398 359 63.14
241. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಪರಕಟಗೇರಿ 495 253 242 323 169 154 65.25
242. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತೆರಾಲು 818 439 379 539 302 237 65.89
243. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀರೂಗ 487 248 239 330 170 160 67.76
244. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುರ್ಚಿ 941 459 482 602 300 302 63.97
245. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಈಸ್ಟ್ ನೆಮ್ಮಲೆ 1128 568 560 809 424 385 71.72
246. ಶಿಶು ವಿಹಾರ, ಗ್ಲೆನ್ ಲೋರ್ನಾ ಟೀ ತೋಟ, ಈಸ್ಟ್ ನೆಮ್ಮಲೆ 402 190 212 227 92 135 56.47
247. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಕೂರು 680 347 333 472 249 223 69.41
248. ಜಿ.ಪಂ. ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಟಿ. ಶೆಟ್ಟಿಗೇರಿ (ಎಡಪಾಶ್ರ್ವ) 676 318 358 391 175 216 57.84
248ಂ ಪ್ರಾಥಮಿಕ ಶಾಲೆ, ಟಿ. ಶೆಟ್ಟಿಗೇರಿ (ಮಧ್ಯಪಾಶ್ರ್ವ) 675 335 340 531 270 261 78.67
249. ಪ್ರಾಥಮಿಕ ಶಾಲೆ, ಟಿ. ಶೆಟ್ಟಿಗೇರಿ (ಬಲಪಾಶ್ರ್ವ) 949 467 482 589 291 298 62.07
250. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾಲ್ಕೇರಿ 1027 518 509 655 353 302 63.78
251. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹರಿಹರ 1035 517 518 675 350 325 65.22
252. ಅಂಗನವಾಡಿ ಕಟ್ಟಡ, ಕೋತೂರು 754 390 363 526 265 261 69.76
253. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಲಕ್ಕುಂದ 606 301 305 431 218 213 71.12
254. ಸರಕಾರಿ ಆಶ್ರಮ ಶಾಲೆ, ಬೊಮ್ಮಾಡು 326 171 155 237 118 119 72.7
255. ಸರಕಾರಿ ಆಶ್ರಮ ಶಾಲೆ, ನಾಗರಹೊಳೆ 212 106 106 139 64 75 65.57
256. ಗಿರಿಜನ ಬಾಲಕಿಯರ ಹಾಸ್ಟೆಲ್, ಕುಟ್ಟ 1138 554 584 807 382 425 70.91
257 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚೂರಿಕಾಡು (ಬಲಪಾಶ್ರ್ವ) 573 282 291 353 183 170 61.61
258 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚೂರಿಕಾಡು (ಎಡಪಾಶ್ರ್ವ) 1203 584 619 622 316 306 51.7
259 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾಣಚ್ಚಿ 809 390 419 592 289 303 73.18
260 ಗ್ರಾಮ ಪಂಚಾಯಿತಿ ಕಟ್ಟಡ, ಕುಟ್ಟ 953 481 472 670 343 327 70.3
261 ಗಿರಿಜನ ಬಾಲಕರ ಹಾಸ್ಟೇಲ್ (ಕುಟ್ಟ - ತೈಲ) 635 322 313 457 232 225 71.97
262 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಟ್ಟ 879 420 459 740 381 359 84.19
263 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀಮಂಗಲ 954 487 467 669 354 315 70.13
264 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಚಳ್ಳಿ 551 273 278 369 187 182 66.97
216909 108476 108422 156915 79053 77861 72.34