ಮಡಿಕೇರಿ, ಮೇ 19: ಸುಂಟಿಕೊಪ್ಪ ನಾಡು, ಕೆದಕಲ್, ನೇಗದಾಳು ಗ್ರಾಮದಲ್ಲಿರುವ ಮಹಾದೇವ ಈಶ್ವರ ದೇವರ 4ನೇ ವರ್ಷದ ವಾರ್ಷಿಕೋತ್ಸವವು ತಾ. 21ರಂದು ಬೆಳಿಗ್ಗೆ 9 ಗಂಟೆಯಿಂದ ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಕೆರೆಯಲ್ಲಿ ಗಂಗಾ ಪೂಜೆ ಮಾಡಿ ಕುಂಭ ತರುವದು, 10 ಗಂಟೆಗೆ ಗಣಪತಿ ಹೋಮ, 11 ಗಂಟೆಗೆ ರುದ್ರಾಭಿಷೇಕ, 12 ಗಂಟೆಗೆ ಮಹಾ ಮಂಗಳಾರಾತಿ, ಅಪರಾಹ್ನ 1 ಗಂಟೆಗೆ ಅನ್ನದಾನ ನೆರವೇರಲಿದೆ.