ಮಡಿಕೇರಿ, ಮೇ 27: ರಾಜ್ಯ ಕ್ಷಯರೋಗ ನಿಯಂತ್ರಣಾ ಕೇಂದ್ರದಿಂದ ಜಿಲ್ಲೆಗೆ ಸರಬರಾಜಾಗಿರುವ ಸಿ.ಬಿ.ನ್ಯಾಟ್ ಯಂತ್ರವನ್ನು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ಈ ಯಂತ್ರವನ್ನು ತಾ. 28 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.