ಮಡಿಕೇರಿ, ಮೇ 28: ಮಾಸಿಕ ಲೆಕ್ಕ ತಪಾಸಣೆ ಪ್ರಯುಕ್ತ ಮಡಿಕೇರಿಯ ಇಸಿಹೆಚ್‍ಎಸ್ ಪಾಲಿ ಕ್ಲಿನಿಕ್‍ಗೆ ತಾ. 31 ರಂದು ರಜೆ ಇದ್ದರೂ, ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರುತ್ತಾರೆ ಎಂದು ಇಸಿಹೆಚ್‍ಎಸ್‍ನ ಪ್ರಕಟಣೆ ತಿಳಿಸಿದೆ.