ಗೋಣಿಕೊಪ್ಪ ವರದಿ, ಜೂ. 11 : ರುದ್ರಬೀಡು ಶ್ರೀ ಬಾಡತ ಅಯ್ಯಪ್ಪ ದೇವಸ್ಥಾನದ ವಿಶೇಷ ಪೂಜಾ ಕಾರ್ಯಗಳು ಜೂನ್ 25 ರಂದು ನಡೆಯಲಿದೆ.

ಅಂದು ಮಹಾಗಣಪತಿ ಹೋಮ, ಸ್ವಸ್ತಿ ಪುಣ್ಯಾಹ ವಾಚನ, ಶ್ರೀ ಈಶ್ವರ, ಶ್ರೀ ಭಗವತಿ, ನವಗ್ರಹ ಶ್ರೀ ಬಾಡತ ಅಯ್ಯಪ್ಪ ದೇವರಿಗೆ ಕಲಶಾಭಿಷೇಕ, ಅಲಂಕಾರ ಪೂಜೆ, ಅಷ್ಠದಿಕ್ಪಾಲಕರಿಗೆ ಬಲಿಪೂಜೆ ಮತ್ತು ಮಹಾಪೂಜೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.