ಮಡಿಕೇರಿ, ಜೂ. 13: ಕೊಡಗು ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‍ಗಳು, ಸ್ಕ್ಯಾನಿಂಗ್ ಕೇಂದ್ರಗಳು, ಖಾಸಗಿ ಪ್ರಯೋಗ ಶಾಲೆಗಳು, ಸ್ಪಾ ಮತ್ತು ಮಸಾಜ್ ಕೇಂದ್ರಗಳು ಕೆ.ಪಿ.ಎಂ.ಎ. ಕಾಯಿದೆ-2017ರ ಯಡಿಯಲ್ಲಿ ಕೆಪಿಎಂಇ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮುಖಾಂತರ ಹೊಸದಾಗಿ ನೋಂದಣಿ ಮತ್ತು ನವೀಕರಣ ಮಾಡುವದು ಕಡ್ಡಾಯವಾಗಿದೆ. ಕೆಲವು ಖಾಸಗಿ ಕ್ಲಿನಿಕ್‍ಗಳು ಆನ್‍ಲೈನ್ ಮುಖಾಂತರ ನೋಂದಣಿ ಮಾಡದಿರುವದು ಕಂಡುಬಂದಿದ್ದು ಕೂಡಲೇ ನೋಂದಣಿ ಮಾಡಿಕೊಳ್ಳನೇಕಾಗಿದೆ.

ತಪ್ಪಿದಲ್ಲಿ ಅಂತಹ ಕ್ಲಿನಿಕ್‍ಗಳ ವಿರುದ್ಧ ಕೆ.ಪಿ.ಎಂ.ಇ ಕಾಯಿದೆ-2007ರ ಮೇರೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವದು. ಹೆಚ್ಚಿನ ಮಾಹಿತಿಗಾಗಿ; 08272-225443 ಸಂಪರ್ಕಿಸಿ ತಿeb ಚಿಜಜಡಿess:-ತಿತಿತಿ.ಞಚಿಡಿhಣತಿ.gov.iಟಿ ಅಥವಾ ಞಠಿme ಚಿಛಿಣ iಟಿ googಟe seಚಿಡಿಛಿhನಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.