ಮಡಿಕೇರಿ, ಜೂ. 16: ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಹುದ್ದೆಯ ಪ್ರಬಾರವನ್ನು ಪಿ. ಹೇಮಲತಾ ವಹಿಸಿಕೊಂಡಿದ್ದಾರೆ. ಪ್ರಾದೇಶಿಕ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಿ ಹಾಗೂ ಅರೆ ಸರ್ಕಾರಿ ಪತ್ರಗಳನ್ನು ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ “ಹೆವ್ಯೂ” ವಿನೋಬ ರಸ್ತೆ, ಮೈಸೂರು-570005, ಇಲ್ಲಿಗೆ ಕಳುಹಿಸಬಹುದಾಗಿದೆ. ಕಚೇರಿ ದೂರವಾಣಿ 0821-2516300, ಇ-ಮೇಲ್: ಡಿಛಿ-ಞಚಿmಥಿ@ಞಚಿಡಿ.ಟಿiಛಿ.iಟಿ ಸಂಪರ್ಕಿಸಬಹುದಾಗಿದೆ ಎಂದು ಪ್ರಾದೇಶಿಕ ಆಯುಕ್ತೆ ಪಿ. ಹೇಮಲತಾ ತಿಳಿಸಿದ್ದಾರೆ.