ಸುಂಟಿಕೊಪ್ಪ,ಜೂ.17:ಆಕ್ರಮವಾಗಿ ಬೀಟೆ ಮರದ ದಿಮ್ಮಿಗಳನ್ನು ಹಾಡಹಗಲಿನಲ್ಲಿ ವಾಹನದಲ್ಲಿ ಸಾಗಾಟಗೊಳಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳು ಸಿನಿಮಿಯ ರೀತಿಯಲ್ಲಿ ಬೆನ್ನಟ್ಟಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಡಿಕೇರಿ ಕಡೆಯಿಂದ ಕುಶಾಲನಗರಕ್ಕೆ ಭಾನುವಾರ ಮಧ್ಯಾಹ್ನ 12 ಗಂಟೆ ಸಂದರ್ಭ ಆಶೋಕ್ ಲೈಲ್ಯಾಂಡ್ (ಕೆಎ12ಬಿ4593) ವಾಹನದಲ್ಲಿ ಅಕ್ರಮವಾಗಿ ಬೀಟೆ ಮರದ ದಿಮ್ಮಿಗಳನ್ನು ತುಂಬಿಸಿ ಸಾಗಾಟ ಗೊಳಿಸುತ್ತಿರುವ ಬಗ್ಗೆ ಅರಣ್ಯಾಧಿಕಾರಿ ಗಳಿಗೆ ಸುಳಿವು ದೊರೆತ ಹಿನ್ನೆಲೆ ಉಪವಲಯಾರಣ್ಯಾಧಿಕಾರಿ ರಂಜನ್ ಹಾಗೂ ಸಿಬ್ಬಂದಿ ವಾಹನವನ್ನು ತಪಾಸಣೆಗಾಗಿ ಆನೆಕಾಡು ಬಳಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ವಾಹನವನ್ನು ನಿಲ್ಲಿಸದೆ ಸಿನಿಮಿಯ ಶೈಲಿಯಲ್ಲಿ ವಾಹನವನ್ನು ಅತೀ ವೇಗವಾಗಿ ಚಲಾಯಿಸಿಕೊಂಡು 7ನೇ ಹೊಸಕೋಟೆಯ ಮೂಲಕ ತೊಂಡೂರು ಮಾರ್ಗದಲ್ಲಿ ಸುಂಟಿಕೊಪ್ಪ,ಜೂ.17:ಆಕ್ರಮವಾಗಿ ಬೀಟೆ ಮರದ ದಿಮ್ಮಿಗಳನ್ನು ಹಾಡಹಗಲಿನಲ್ಲಿ ವಾಹನದಲ್ಲಿ ಸಾಗಾಟಗೊಳಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳು ಸಿನಿಮಿಯ ರೀತಿಯಲ್ಲಿ ಬೆನ್ನಟ್ಟಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಡಿಕೇರಿ ಕಡೆಯಿಂದ ಕುಶಾಲನಗರಕ್ಕೆ ಭಾನುವಾರ ಮಧ್ಯಾಹ್ನ 12 ಗಂಟೆ ಸಂದರ್ಭ ಆಶೋಕ್ ಲೈಲ್ಯಾಂಡ್ (ಕೆಎ12ಬಿ4593) ವಾಹನದಲ್ಲಿ ಅಕ್ರಮವಾಗಿ ಬೀಟೆ ಮರದ ದಿಮ್ಮಿಗಳನ್ನು ತುಂಬಿಸಿ ಸಾಗಾಟ ಗೊಳಿಸುತ್ತಿರುವ ಬಗ್ಗೆ ಅರಣ್ಯಾಧಿಕಾರಿ ಗಳಿಗೆ ಸುಳಿವು ದೊರೆತ ಹಿನ್ನೆಲೆ ಉಪವಲಯಾರಣ್ಯಾಧಿಕಾರಿ ರಂಜನ್ ಹಾಗೂ ಸಿಬ್ಬಂದಿ ವಾಹನವನ್ನು ತಪಾಸಣೆಗಾಗಿ ಆನೆಕಾಡು ಬಳಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ವಾಹನವನ್ನು ನಿಲ್ಲಿಸದೆ ಸಿನಿಮಿಯ ಶೈಲಿಯಲ್ಲಿ ವಾಹನವನ್ನು ಅತೀ ವೇಗವಾಗಿ ಚಲಾಯಿಸಿಕೊಂಡು 7ನೇ ಹೊಸಕೋಟೆಯ ಮೂಲಕ ತೊಂಡೂರು ಮಾರ್ಗದಲ್ಲಿ ವಾಸು ಅವರ ಪುತ್ರ ಚಾಲಕ ಉಮೇಶ್ ಇವರುಗಳನ್ನು ಬಂಧಿಸಿದ್ದಾರೆ.

1 ಲಕ್ಷ ರೂ. ಬೆಲೆ ಬಾಳುವ ಬೀಟೆ ಮರದ ದಿಮ್ಮಿ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇನ್ನುಳಿದ ಆರೋಪಿಗಳಾದ ಸುಂಟಿಕೊಪ್ಪದ ಅಶಿಕ್, ರಫೀಕ್ ಎಂಬವರುಗಳು ತಲೆಮರೆಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೆಬಿಸಿದ್ದಾರೆ.

ಈ ಕಾರ್ಯಾಚರಣೆ ಸಂದರ್ಭ ಅರಣ್ಯ ಸಿಬದಿಗಳಾದ ಅರಣ್ಯ ವೀಕ್ಷಕರಾದ ಸಂತೋಷ್, ಜೀಪ್ ಚಾಲಕ ಸತೀಶ್, ಆರ್ ಆರ್‍ಟಿ ಸಿಬ್ಬಂದಿಗಳಾದ ಶಾಂತ, ಹೊನ್ನಪ್ಪ, ನವೀನ, ಗಿರೀಶ, ಶಿಬಾ ಹಾಗೂ ಕಂಬಿಬಾಣೆ ಗ್ರಾಮಸ್ಥರು ಪಾಲ್ಗೊಂಡಿದ್ದರು.