ಮಡಿಕೇರಿ, ಜೂ. 19: ಮಂಗಳೂರು ವಿಶ್ವವಿದ್ಯಾನಿಲಯದ ಸಂತ ಅಲೋಸಿಯಸ್ ಕಾಲೇಜಿನಲ್ಲಿ 2016-17ನೇ ಸಾಲಿನಲ್ಲಿ ಒ.S.W.ಊ.ಖ. (ಸ್ವಾಯತ್ತ) ಮಾಡುವ ಮೂಲಕ ಆರ್ಜಿ ಗ್ರಾಮದ ಕಬ್ಬಚ್ಚೀರ ಅಕ್ಷಿ ಉತ್ತಪ್ಪ ಚಿನ್ನದ ಪದಕ ಗಳಿಸಿದ್ದಾರೆ. ಇವರು ಕಬ್ಬಚ್ಚಿರ ಕೆ. ಉತ್ತಪ್ಪ ಹಾಗೂ ಭಾನುಮತಿ (ತಾಮನೆ-ಬಾಚರಣಿಯಂಡ) ದಂಪತಿಯ ಪುತ್ರಿ.