ಹರಿಹರ ಗ್ರಾಮ ನಿವಾಸಿ, ಕಳಕಂಡ ನಾಚಪ್ಪ ಅವರ ಪತ್ನಿ ಶಾಂತಿ (69- ತವರುಮನೆ ಚೆಟ್ಟಮಾಡ- ನೆಮ್ಮಲೆ) ತಾ. 21ರಂದು ನಿಧನರಾದರು. ಅಂತ್ಯಕ್ರಿಯೆ ತಾ. 22ರಂದು (ಇಂದು) ಮಧ್ಯಾಹ್ನ ಸ್ವಗ್ರಾಮದಲ್ಲಿ ನಡೆಯಲಿದ್ದು, ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಟಅವಂದೂರು ಗ್ರಾಮದ ಉರೊಳನ ಗಣಪತಿ (88) ಅವರು ತಾ. 21 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 22 ರಂದು (ಇಂದು) ನಡೆಯಲಿದೆ. ಮೃತರು ಈರ್ವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಟಬಲಮುರಿ ಗ್ರಾಮ ನಿವಾಸಿ, ಬಾಕಿಲನ ದಿ. ಅಯ್ಯಣ್ಣ ಅವರ ಪತ್ನಿ ಪೂವಮ್ಮ (90) ತಾ. 21 ರಂದು ನಿಧನ ಹೊಂದಿದರು. ಅಂತ್ಯಕ್ರಿಯೆ ತಾ. 22 ರಂದು (ಇಂದು) ಬಲಮುರಿಯ ಸ್ವಂತ ಮನೆಯಲ್ಲಿ ನಡೆಯಲಿದೆ.