ಮಡಿಕೇರಿ, ಜೂ. 27: ಮಡಿಕೇರಿಯ ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 30 ರಂದು ಲೆಕ್ಕ ತಪಾಸಣೆ ಇರುವದರಿಂದ ಆರ್ಮಿ ಕ್ಯಾಂಟೀನ್ ನಲ್ಲಿ ಯಾವದೇ ವ್ಯಾಪಾರ ವಹಿವಾಟು ಇರುವದಿಲ್ಲ ಎಂದು ಕ್ಯಾಂಟೀನ್ ವ್ಯವಸ್ಥಾಪಕರು ತಿಳಿಸಿದ್ದಾರೆ.