ಶನಿವಾರಸಂತೆ, ಜೂ. 27: ಶನಿವಾರಸಂತೆಯಲ್ಲಿ ಒಂದೇ ಕುಟುಂಬದಲ್ಲಿ ಅಪ್ಪ, ಮಗಳು ಮತ್ತು ಮೊಮ್ಮಗಳ ಜನ್ಮ ದಿನಾಂಕವು ಒಂದೇ ದಿನ ಆಗಿರುವದು ವಿಶೇಷ. ಶನಿವಾರ ಸಂತೆ ನಿವಾಸಿ ಬೆಳೆಗಾರ ಎಸ್.ಎಂ. ಮಹೇಶ್, ಇವರ ಮಗಳು ಡಾ. ದಿವ್ಯಜ್ಯೋತಿ ಹಾಗೂ ಮೊಮ್ಮಗು ತಶ್ವಿ ಈ ಮೂವರ ಜನ್ಮ ದಿನ ಜೂನ್ 18 ಆಗಿರುವದು ವಿಶೇಷ.