ಗೋಣಿಕೊಪ್ಪ ವರದಿ, ಜೂ. 28 : ಕಳೆದೊಂದು ವಾರದಿಂದ ಕಂಡಂಗಾಲ ಗ್ರಾಮದ ಕಾಫಿ ತೋಟದಲ್ಲಿ ಸೇರಿಕೊಂಡಿರುವ ಕಾಡಾನೆಗಳ ಹಿಂಡು ಕಾಫಿ, ಬಾಳೆ ಬೆಳೆಯನ್ನು ತುಳಿದು ನಾಶ ಮಾಡಿವೆ.

ಆನೆಗಳು ಕಾಫಿ, ಗಿಡಗಳನ್ನು ತುಳಿದು ಹಾಕಿದ್ದು, ಬಾಳೆ ಗಿಡಗಳನ್ನು ತಿಂದು ಬೆಳೆಗಾರ ನಷ್ಟ ಅನುಭವಿಸುವಂತಾಗಿದೆ. ಪರಿಣಾಮವಾಗಿ ತೋಟ ಕಾರ್ಮಿಕರು ತೋಟಗಳಿಗೆ ತೆರಳಲು ಭಯದಿಂದ ಹಿಂದೇಟು ಹಾಕುವಂತಾಗಿದೆ. ಕೃಷಿ ಚಟುವಟಿಕೆ ಕುಂಠಿತಗೊಂಡಂತಾಗಿದೆ.

ಕಂಡಂಗಾಲದ ಮೂಕಚಂಡ ಗಣಪತಿ, ಬಲ್ಲಡಿಚಂಡ ಸನ್ನಿ ಮತ್ತು