ಗೋಣಿಕೊಪ್ಪ ವರದಿ, ಜೂ. 28: ಆರ್ಕಿಡ್ ಪುಷ್ಪೋಧ್ಯಮದ ತರಬೇತಿ ಕಾರ್ಯಾಗಾರ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಜುಲೈ 3 ರಂದು ನಡೆಯಲಿದೆ. ಅಂದು ಬೆಳಿಗ್ಗೆ 10.30 ರಿಂದ ಆರಂಭಗೊಳ್ಳಲಿದೆ. ಆರ್ಕಿಡ್ ಪುಷ್ಪೋಧ್ಯಮ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು 9481864336 ಸಂಖ್ಯೆಯಲ್ಲಿ ನೋಂದಾಯಿಸಿ ಕೊಳ್ಳಬಹುದಾಗಿದೆ.