ಚೆಟ್ಟಳ್ಳಿ, ಜೂ. 29: ಸುಂಟಿಕೊಪ್ಪದಲ್ಲಿ ಇಹ್ಸಾನಿಯಾ ಮಹಿಳಾ ಶರೀಹತ್ ಕಾಲೇಜಿನ ಉದ್ಘಾಟನೆಯನ್ನು ಉಮರ್ ಸಖಾಫಿ ನೆರವೇರಿಸಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಲತೀಫ್, ರಫೀಕ್ ಸಹದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.