*ಗೋಣಿಕೊಪ್ಪಲು, ಜೂ. 30: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2018-19ನೇ ಸಾಲಿನ ವಾರ್ಡ್ ಸಭೆಯನ್ನು ತಾ. 6 ಹಾಗೂ 7 ರಂದು ಹಮ್ಮಿಕೊಳ್ಳಲಾಗಿದೆ.
ಗ್ರಾಮ ಸಭೆಯನ್ನು ತಾ. 9 ರಂದು ಹಗಲು 11 ಗಂಟೆಗೆ ಪಂಚಾಯಿತಿ ಸಮುದಾಯ ಭವನದಲ್ಲಿ ಅಧ್ಯಕ್ಷ ಹೆಚ್.ಇ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.