ಮಡಿಕೇರಿ, ಜೂ. 30: ಭಾಗಮಂಡಲದ ತಾವೂರು ಗ್ರಾಮದ ಕುದುಕುಳಿ ಪ್ರಭಾಕರ ಅವರ ಕಾಫಿ ತೋಟದಲ್ಲಿ ಸುಮಾರು 12 ಅಡಿ ಉದ್ದದ ಹೆಬ್ಬಾವುವನ್ನು ಅರಣ್ಯ ಇಲಾಖೆಯ ಶಶಿ ಅವರು ಹಿಡಿದು ಕರಿಕೆಯ ಪಟ್ಟಿಗಾಟ್ ಅರಣ್ಯಕ್ಕೆ ಬಿಡಲಾಯಿತು.