ಮಡಿಕೇರಿ, ಜೂ. 30: ಪ್ರಸಕ್ತ 2017-18ನೇ ಸಾಲಿಗೆ ಶಾಲಾ ಶಿಕ್ಷಕರಿಂದ ರಾಷ್ಟ್ರ ಪ್ರಶಸ್ತಿಗೆ ಪ್ರಸ್ತಾವನೆಗಳನ್ನು ಸಲ್ಲಿಸಲು ಎಂ.ಹೆಚ್.ಆರ್.ಡಿ ಅವರ ಪರಿಷ್ಕøತ ವೇಳಾಪಟ್ಟಿಯಂತೆ ತಾ. 17 ರೊಳಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಶಿಕ್ಷಕರು ತಮ್ಮ ಪರಿಪೂರ್ಣ ಮಾಹಿತಿಯೊಂದಿಗೆ ತಿತಿತಿ.mhಡಿಜ.govಣ.iಟಿ ಆನ್‍ಲೈನ್ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ತಿಳಿಸಿದ್ದಾರೆ.