ಸಿದ್ದಾಪುರ, ಜು. 1: ನ್ಯಾಯಾಲಯದ ಆದೇಶದ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಮೊಕದ್ದಮೆ ಯಲ್ಲಿರುವ ಸ್ವತ್ತುಗಳಾದ ಕತ್ತಿ, ಗರಗಸ, ಗುದ್ದಲಿ, ಕೊಡಲಿ, ಹಾರೆ ಮುಂತಾದವಗಳನ್ನು ತಾ.4 ರಂದು ಬೆಳಿಗ್ಗೆ 11 ಗಂಟೆಗೆ ಸಿದ್ದಾಪುರ ಠಾಣೆಯ ಮುಂಭಾಗದಲ್ಲಿ ಹರಾಜು ಹಾಕಲಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.