ವೀರಾಜಪೇಟೆ ಕಲ್ಲುಬಾಣೆ ನಿವಾಸಿ, ಲಾರಿ ಚಾಲಕ ಇ.ಕೆ. ಕುಂಞÂಮುಹಮ್ಮದ್ (60) ಅವರು ತಾ. 2 ರಂದು ನಿಧನ ಹೊಂದಿದರು. ಮೃತರು ಪತ್ನಿ, ಈರ್ವರು ಪುತ್ರರು ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

ಟಸೋಮವಾರಪೇಟೆ ಸಮೀಪದ ಕಿಬ್ಬೆಟ್ಟ ಗ್ರಾಮನಿವಾಸಿ ದಿ.ಶಾಂತಯ್ಯ ಅವರ ಪತ್ನಿ ಕೆರೆಮನೆ ಚಿನ್ನಮ್ಮ (92) ಅವರು ತಾ. 2 ರಂದು ನಿಧನರಾದರು. ಮೃತರು ಈರ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಟಬೆಂಗಳೂರಿನ ವಿಜಯನಗರ ನಿವಾಸಿ ಬಲ್ಲಚಂಡ ದೇವಕಿ ಕಾಳಪ್ಪ (76) ಅವರು ತಾ. 2ರಂದು ನಿಧನ ಹೊಂದಿದರು.