ಮಡಿಕೇರಿ, ಜು. 29: 2018-19ನೇ ಶೈಕ್ಷಣಿಕ ಸಾಲಿಗೆ ಎರಡು ವರ್ಷದ ಡಿ.ಇಎಲ್.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ರಾಜ್ಯ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಇಲಾಖೆಯ ವೆಬ್‍ಸೈಟ್ ವಿಳಾಸ ತಿತಿತಿ. Sಛಿhooಟeಜuಛಿಚಿಣioಟಿ. ಞಚಿಡಿ.ಟಿiಛಿ.iಟಿ ಮೂಲಕ ಸಲ್ಲಿಸಬಹುದು. ಅರ್ಜಿಗಳು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಲ್ಲಿ ಲಭ್ಯವಿರುತ್ತದೆ. ಅರ್ಜಿ ಸಲ್ಲಿಸಲು ತಾ. 10 ಕೊನೆಯ ದಿನವಾಗಿದೆ. ನಿಗಧಿತ ಶುಲ್ಕ ಬ್ಯಾಂಕ್‍ಗೆ ಪಾವತಿಸಲು ತಾ. 10 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ತಿತಿತಿ. Sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಕಾಣುವ ಂPPಐIಅಂಖಿIಔಓ ಈಔಖ ಆ.ಇಟ.eಜ/ಆP.ಇಜ ಂಆಒISSIಔಓS ಈಔಖ ಉಔಗಿಇಖಓಒಇಓಖಿ ಕಿUಔಖಿಂ SಇಂಖಿS 2018-19. ಹೆಚ್ಚಿನ ಮಾಹಿತಿಗೆ ಪಾಂ್ರಶುಪಾಲರು ಡಯಟ್ ಕೂಡಿಗೆ, ದೂರವಾಣಿ ಸಂಖ್ಯೆ: 08276-278287 ನ್ನು ಸಂಪರ್ಕಿಸಬಹುದು.