ಮಡಿಕೇರಿ, ಜು. 3: ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ವಿಧಾನಸಭಾ ಕಲಾಪದಲ್ಲಿ ಭಾಗವಹಿಸಲಿರುವದರಿಂದ ತಾ. 12 ರವರೆಗೆ ಮಡಿಕೇರಿಯ ಕಚೇರಿಯಲ್ಲಿ ಲಭ್ಯರಿರುವದಿಲ್ಲ ಎಂದು ಪ್ರಕಟಣೆ ತಿಳಿಸಿದೆ.