ಚಿತ್ರದಲ್ಲಿ ಈ ಮರದಲ್ಲಿ ಹಿಡಿದಿರುವ ಪಪ್ಪಾಯವನ್ನು ಗಮನಿಸಿ. ಸಾಧಾರಣವಾಗಿ ಈ ಹಣ್ಣಿನ ತೊಟ್ಟು ಮರಕ್ಕೆ ಒತ್ತಿಕೊಂಡಿರುತ್ತದೆ. ಆದರೆ ಈ ಮರದಲ್ಲಿನ ಹಣ್ಣುಗಳು ಬಳ್ಳಿಯಲ್ಲಿ ಜೋತು ಬಿದ್ದಂತಿವೆ.

ಇದು ಕಂಡುಬಂದಿರುವದು ವೀರಾಜಪೇಟೆ ಪಟ್ಟಣದಲ್ಲಿರುವ ಮಾದಂಡ ಉತ್ತಯ್ಯ ಅವರ ಲೇಕ್‍ವ್ಯೂ ತೋಟದಲ್ಲಿ.

ಚಿತ್ರ: ಡಾ. ಪ್ರಿಯದರ್ಶಿನಿ