ಕೂಡಿಗೆ, ಜು. 9: ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ 2018-19ನೇ ಸಾಲಿನ ಮೊದಲನೇ ಹಂತದ ವಾರ್ಡ್ ಸಭೆ ತಾ. 10 ರಿಂದ 12 ರವೆರೆಗೆ ಮುಳ್ಳುಸೋಗೆ, ವಾರ್ಡ್ 1, 2, 3 ಹಾಗೂ ಗುಮ್ಮನಕೊಲ್ಲಿ 4,5 ವಾರ್ಡ್ ಗಳಲ್ಲಿ ಮತ್ತು ಗೊಂದಿಬಸವನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ.