ಮಡಿಕೇರಿ, ಜು. 9: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯ ಅಳಮೇಂಗಡ ತರಾನ 6 ಚಿನ್ನ, 2 ಬೆಳ್ಳಿ, 1 ಕಂಚಿನÀ ಪದಕ ಗಳಿಸಿ ಕೀರ್ತಿ ತಂದಿದ್ದಾಳೆ. ಈಕೆ ಅಳಮೇಂಗಡ ರಮೇಶ್ ಹಾಗೂ ಪವಿತ ಅವರ ಪುತ್ರಿ