ಮಡಿಕೇರಿ, ಜು. 10: ನಿನ್ನೆ ದಿನ ಕೊಡಗಿನಲ್ಲಿ ಸಂಭವಿಸಿದ ಭೂಕಂಪನವು ಭಾರತೀಯ ಹವಾಮಾನ ಶಾಸ್ತ್ರ ಇಲಾಖೆಯ ರಿಕ್ಟರ್ ಮಾಪನಾ ಯಂತ್ರದಲ್ಲಿ 3.4 ಅಳತೆ ಎಂದು ಖಾತರಿಪಡಿಸಿದೆ. ಅದರ ನಕ್ಷೆ ಹಾಗೂ ವೈಜ್ಞಾನಿಕ ವರದಿಯ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.