ವೀರಾಜಪೇಟೆ, ಜು. 13: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಎಚ್.ಎಸ್. ಪಾಲಿಕ್ಲಿನಿಕ್‍ನ ವೈದ್ಯರು ತಾ. 14ರಂದು ಲಭ್ಯ ವಿರುವದಿಲ್ಲ ಎಂದು ಪಾಲಿಕ್ಲಿನಿಕ್‍ನ ಅಧಿಕಾರಿ ತಿಳಿಸಿದ್ದಾರೆ.