ಮಡಿಕೇರಿ, ಜು. 17 : ಮಡಿಕೇರಿ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ 2017-18ನೇ ಸಾಲಿನ ದಸರಾ ಉತ್ಸವ ಸಮಿತಿಯ ಸಭೆಯನ್ನು ಸಮಿತಿಯ ಅಧ್ಯಕ್ಷ ನವೀನ್ ಪೂಜಾರಿ ಹಾಗೂ ಕಾರ್ಯಧ್ಯಕ್ಷ ಹೇಮಂತ್ ಪೂಜಾರಿ ಅವರ ಸಮ್ಮುಖದಲ್ಲಿ ತಾ. 18ರಂದು (ಇಂದು) ಸಂಜೆ 5 ಗಂಟೆಗೆ ಮಡಿಕೇರಿಯ ಸುದರ್ಶನ ವೃತ್ತದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.