ಸೋಮವಾರಪೇಟೆ, ಜು.18: ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿಯನ್ನಾಗಿ ಪಟ್ಟಣದ ರೇಂಜರ್ ಬ್ಲಾಕ್ ನಿವಾಸಿ ಶರತ್ಚಂದ್ರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಯುವ ಮೋರ್ಚಾ ತಾಲೂಕು ಅಧ್ಯಕ್ಷ ಜಿ.ಪಿ. ಸುನಿಲ್ ತಿಳಿಸಿದ್ದಾರೆ.