ಮರಬಿದ್ದು ಹಾನಿ: ಬಿ. ಬಾಡಗ ಗ್ರಾಮದ ಬಾಬಿ ಅವರ ತೋಟದಲ್ಲಿ ಮರ ಬಿದ್ದು ಹಾನಿಯಾಗಿದೆ.
- ಕಿರಣ್ ಪಳಂಗೇಟಿರಸ್ಪಂದನಕ್ಕೆ ಥ್ಯಾಂಕ್ಸ್: ಮಡಿಕೇರಿಯ ಸಂತ ಜೋಸೆಫರ ಶಾಲಾ ಬಳಿಯಲ್ಲಿ ಪಕ್ಕದ ಹಾಸ್ಟೆಲ್ ಕಾಂಪೌಂಡ್ ಒಳಗಿದ್ದ ಅಪಾಯದಲ್ಲಿದ್ದ ಮರಗಳ ರೆಂಬೆಗಳನ್ನು ಕತ್ತರಿಸಿ ಅಪಾಯ ತಪ್ಪಿಸಿದಕ್ಕಾಗಿ ಧನ್ಯವಾದಗಳು. ‘ಶಕ್ತಿ’ಯ Whಚಿಣs ಚಿಠಿಠಿ ಸುದ್ಧಿಗೆ ಥ್ಯಾಂಕ್ಸ್.
- ಉಮೇಶ್ ದೇಚೂರುಮಂಜಿನಲ್ಲಿ ತಲಕಾವೇರಿ: ಪುಣ್ಯಕ್ಷೇತ್ರ ತಲಕಾವೇರಿ ಮೋಡ- ಮಂಜಿನ ನಡುವೆ ಗೋಚರಿಸಿದ ವಿಹಂಗಮ ನೋಟ.
- ದೇವಿ ಪ್ರಸಾದ್, ಕುದುಪಜೆಮಂಗಮಾಡಿದರು: ಮುಖ್ಯಮಂತ್ರಿಗಳು ಕೊಡಗಿಗೆ ಬರುತ್ತಾರೆ ಅಂದರೆ ಸಾಕು ಎಲ್ಲಿಲ್ಲದ ಸಡಗರ, ಸಂಭ್ರಮ, ರಸ್ತೆಯ ಗುಂಡಿಗಳನ್ನು ತರಾತುರಿಯಲ್ಲಿ ಮುಚ್ಚಿ, ಕಾಡು ಕಡಿದು ಮುಖ್ಯಮಂತ್ರಿ ಸೇರಿದಂತೆ ಜನರನ್ನು ಮಂಗಮಾಡುತ್ತಾರೆ. ನಂತರ ಇತ್ತ ಕಡೆ ನೋಡುವದು ಮುಂದಿನ ಸಲ ಮುಖ್ಯಮಂತ್ರಿಗಳು ಬಂದಾಗಲೇ...
- ಪ್ರಕಾಶ್ ವಿ.ವಿ.