ವೀರಾಜಪೇಟೆ, ಜು. 24: ವೀರಾಜಪೇಟೆ ವಿಭಾಗಕ್ಕೆ ನಿನ್ನೆ ರಾತ್ರಿಯಿಂದಲೇ ಭಾರೀ ಮಳೆ ಮುಂದುವರೆದಿದ್ದು ನಿರಂತರ ಮಳೆಯಿಂದ ನಾಟಿ ಕೆಲಸಕ್ಕೂ ಅಡಚಣೆ ಉಂಟಾಗುವ ಸಾಧ್ಯತೆ ಇದೆ.ನಿನ್ನೆ ಬೆಳಗ್ಗಿನಿಂದ ಇಂದಿನ ಬೆಳಗ್ಗಿನ ತನಕ ವೀರಾಜಪೇಟೆ ವಿಭಾಗಕ್ಕೆ 1.08 ಇಂಚು ಮಳೆ ಸುರಿದಿದೆ.