ಆಲೂರು ಸಿದ್ದಾಪುರ, ಜು. 25: ಸಮೀಪದ ನಿಡ್ತ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಉಮೇಶ್ ಎಂಬವರಿಗೆ ಸೇರಿದ ಮೇಯಲು ಬಿಟ್ಟಿದ್ದ ಎರಡು ಎಮ್ಮೆಗಳು ಇಂದು ಸಂಜೆ ಸಾವನ್ನಪ್ಪಿವೆ.