ಮಡಿಕೇರಿ, ಜು. 28: ತಾ. 31 ರಂದು ಆರ್ಮಿ ಕ್ಯಾಂಟೀನ್‍ನಲ್ಲಿ ಲೆಕ್ಕ ತಪಾಸಣೆ ಇರುವದರಿಂದ ಆ ದಿನ ಯಾವದೇ ವ್ಯಾಪಾರ ವಹಿವಾಟು ಇರುವದಿಲ್ಲ ಎಂದು ಕ್ಯಾಂಟೀನ್ ವ್ಯವಸ್ಥಾಪಕ ಎ.ಪಿ. ಸುಬ್ಬಯ್ಯ ಸಿಳಿಸಿದ್ದಾರೆ.