ಮಡಿಕೇರಿ, ಜು. 28: ಮಡಿಕೇರಿ ತಾಲೂಕು ಯುವ ಒಕ್ಕೂಟ ಸದಸ್ಯರುಗಳಾಗಿ ತಾಳತ್ತಮನೆ ನೇತಾಜಿ ಯುವಕ ಸಂಘದ ಕೆ.ಕೆ.ಗಣೇಶ, ಕಗ್ಗೋಡ್ಲು ಕಾವೇರಿ ಯುವಕ ಸಂಘದ ಮಧು ಮೋಹನ್, ಕಡಗದಾಳು ಬೊಟ್ಲಪ್ಪ ಯುವಕ ಸಂಘದ ಆದಿತ್ಯ, ಗಾಳಿಬೀಡು ಸ್ನೇಹಿತರ ಯುವಕ ಸಂಘದ ಕೆ.ಎ. ಮೋಹನ್, ಕಟ್ಟೆಮಾಡು ಗ್ರೀನ್ಸ್ ಯುವಕ ಸಂಘದ ಬಿದ್ರುಪಣೆ ಧ್ರುವ, ಬಿಳಿಗೇರಿ ಭಗವತಿ ಯುವಕ ಸಂಘದ ಪಿ.ಎ.ರಾಘವ ಹಾಗೂ ಮಡಿಕೇರಿ ಇಂದಿರಾ ನಗರದ ಜ್ಯೋತಿ ಯುವಕ ಸಂಘದ ಮನೋಜ್ ಅವರನ್ನು ಆಯ್ಕೆಯಾಗಿದ್ದಾರೆ ಎಂದು ನವೀನ್ ದೇರಳ ತಿಳಿಸಿದ್ದಾರೆ.