ಮಡಿಕೇರಿ, ಜು. 30: ಕಾನೂರು ಸೇತುವೆ ಬಳಿ ಪ್ರಾಯ 55 ರಿಂದ 60ರ ಒಳಗಿನ ಅಪರಿಚಿತ ಮಹಿಳೆಯ ಮೃತ ದೇಹ ದೊರೆತಿದ್ದು, ವಾರಿಸುದಾರರು ಇಲ್ಲದ ಕಾರಣ ಮೃತ ದೇಹವನ್ನು ಗೋಣಿಕೊಪ್ಪ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.