ಕೂಡಿಗೆ, ಆ. 14: ನಾಗರಪಂಚಮಿ ಹಬ್ಬದ ಅಂಗವಾಗಿ ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವರ ಸನ್ನಿದಿಯಲ್ಲಿ ತಾ. 15 ರಂದು (ಇಂದು) 1008 ಲೀಟರ್‍ನ ಕ್ಷೀರಾಭೀಷೆಕ ನÉಡೆಯಲಿದೆ. 10 ಗಂಟೆಗೆ ಮಹಾಪೂಜೆ, ಸಂಜೆ 6.30ಕ್ಕೆ ರಂಗ ಪೂಜೆ, ನಂತರದಲ್ಲಿ ಮಹಾಮಂಗಳಾರತಿ ನಡೆಯಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ನವೀನ ಭಟ್ ತಿಳಿಸಿದ್ದಾರೆ.