ವೀರಾಜಪೇಟೆ, ಆ. 14: ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಗೆ 5 ದಿನಕ್ಕೆ ಇಂದು 13ನೇ ವಾರ್ಡ್‍ನಿಂದ ಬಿಜೆಪಿ ಅಭ್ಯರ್ಥಿ ಕೆ.ಬಿ. ಹರ್ಷವರ್ಧನ್ ಮೊದಲ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ರೀನಾ ಪ್ರಕಾಶ್, ರಘುನಾಣಯ್ಯ, ಅಚ್ಚಪಂಡ ಮಹೇಶ್ ಇತರ ಕಾರ್ಯಕರ್ತರುಗಳು ಹಾಜರಿದ್ದರು.