ಮೂರ್ನಾಡು, ಆ. 27: ಮೂರ್ನಾಡು ಸಮೀಪದ ಕೊಡಂಗೇರಿ ಶಿಪಾಕೇಂದ್ರದಲ್ಲಿ ಕುಡಿಯುವ ನೀರು, ಶೌಚಾಲಯ ವಿದ್ಯುತ್ ಸೌಲಭ್ಯ ಹಾಗೂ ವಸತಿ ಸೌಕರ್ಯಗಳಿದ್ದು, ನೆರೆ ಸಂತ್ರಸ್ತರಿಗೆ ಅಗತ್ಯವಿದ್ದಲ್ಲಿ ಬಳಸಿಕೊಳ್ಳ ಬಹುದು ಎಂದು ಶಿಫಾಕೇಂದ್ರದ ಮುಖ್ಯಸ್ಥ ಸಿ. ಬಿ. ಮುಹಮ್ಮದ್‍ಹಸ್ರತ್‍ಬಾಬಾ ತಿಳಿಸಿದ್ದಾರೆ. ಬಾಬಾ ಅವರ ಸಂಪರ್ಕ ಸಂಖ್ಯೆ -9483621069