ರಸ್ತೆ ಬದಿ ಕುಸಿತ ಮಡಿಕೇರಿ, ಆ. 28: ಮಡಿಕೇರಿಯಿಂದ ಸೋಮವಾರಪೇಟೆಗೆ ತೆರಳುವಾಗ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಸಮೀಪ ಮುಖ್ಯ ರಸ್ತೆ ಬದಿ ಬೃಹತ್ ಬರೆ ಕುಸಿತ ಉಂಟಾಗಿದೆ.