ಮಡಿಕೇರಿ, ಆ. 29: ಇತ್ತೀಚೆಗೆ ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾ ಮತ್ತು ಶಿವಮೊಗ್ಗ ನಗರ ಕರಾಟೆ ಅಸೋಸಿಯೇಶನ್ ವತಿಯಿಂದ ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತರ ರಾಷ್ಟ್ರೀಯ ಕರಾಟೆ ಚಾಂಪಿಯನ್‍ಷಿಪ್‍ನಲ್ಲಿ ಕೊಡಗಿನಿಂದ ಭಾಗವಹಿಸಿದ ಬೇತು ಸೇಕ್ರೇಡ್ ದೇರ್ಟ್, ನಾಪೋಕ್ಲುವಿನ ದಿಲನ್ ತಿಮ್ಮಯ್ಯ ಸಿ.ಎಂ., ಧೀರಜ್ ಕರಿಯಪ್ಪ ಸಿ.ಎಂ. ಮತ್ತು ಕಾರುಗುಂದದ ಪವನ್ ಎಂ. ಭಾಗವಹಿಸಿ 1 ಬಂಗಾರ, 4 ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ಇವರು ನಾಗೇಂದ್ರಪ್ಪ ಅವರಿಂದ ತರಬೇತಿ ಪಡೆದಿದ್ದಾರೆ.