ಮಡಿಕೇರಿ, ಆ. 29: ಮಡಿಕೇರಿಯಲ್ಲಿರುವ ಇಸಿಹೆಚ್‍ಎಸ್ ಪಾಲಿಕ್ಲಿನಿಕ್ ತಾ. 31ರ ಮಾಸಿಕ ಲೆಕ್ಕ ತಪಾಸಣೆ ಮತ್ತು ಸೆ. 3 ರಂದು ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ಆದರೆ ತಾ. 31 ರಂದು ತುರ್ತು ಚಿಕಿತ್ಸೆಗೆ ವೈದ್ಯ ರವಿ ಲಭ್ಯವಿರುವದಾಗಿ ಪ್ರಕಟಣೆ ತಿಳಿಸಿದೆ.