ವೀರಾಜಪೇಟೆ ಆ. 29: ವೀರಾಜಪೇಟೆಯ ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 31ರಂದು ಆಡಿಟಿಂಗ್ ನಿಮಿತ್ತ ಯಾವದೇ ವ್ಯವಹಾರವಿರುವದಿಲ್ಲ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.