ಗುಡ್ಡೆಹೊಸೂರು, ಆ. 29: ಸಮೀಪದ ಬೊಳ್ಳೂರು ಗ್ರಾಮದ ನಿವಾಸಿ ಗುಡ್ಡೆಹೊಸೂರಿನಲ್ಲಿ ಬೇಕರಿ ಅಂಗಡಿ ನಡೆಸುತ್ತಿದ್ದ ಕಾಶ್ಮೀರ್ ಡಿಸೋಜ (48) ಎಂಬವರು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ, ಪುತ್ರನನ್ನು ಅಗಲಿದ್ದಾರೆ.

ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.