ಸೋಮವಾರಪೇಟೆ, ಆ. 29: ಶ್ರೀ ಗುರುರಾಘವೇಂದ್ರರ ಆರಾಧನಾ ಮಹೋತ್ಸವ ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ನಡೆಯಿತು.

ದೇವಾಲಯದ ಅರ್ಚಕ ಪ್ರಸನ್ನಭಟ್ ನೇತೃತ್ವದಲ್ಲಿ ಪ್ರಜಾ ಕಾರ್ಯಗಳು ನಡೆದವು. ಈ ಸಂದರ್ಭ ದೇವಾಲಯದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ. ವಿಜೇತ್, ಶ್ಯಾಮ್ ಸುಂದರ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.