ಮಡಿಕೇರಿ, ಆ. 30: ಕೊಡಗಿನಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪ ಮಾನವ ನಿರ್ಮಿತವಲ್ಲ. ಇನ್ನೂರು ವರ್ಷಕ್ಕೊಮ್ಮೆ ಭೂಮಿಯಲ್ಲಿ ಉಂಟಾಗುವ ಬದಲಾವಣೆ ಇದಕ್ಕೆ ಕಾರಣ ಎಂದು ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭೂವಿಜ್ಞಾನಿ ಐಚೆಟ್ಟಿರ ಜಿ. ಮಾಚಯ್ಯ ಹೇಳಿದ್ದಾರೆ. ಹಾರಂಗಿ ಹಿನ್ನೀರಿನ ಪ್ರದೇಶದ ಹೊರತಾಗಿ ಇತರ ಎಲ್ಲಾ ಘಟನೆಗಳೂ ಭೂಮಿಯ ಸಹಜ ಬದಲಾವಣೆ ಎಂದು ಸ್ಥಳ ಪರಿಶೀಲಿಸಿ ಬಂದ ಮಾಚಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ. ದಿಢೀರ್ ಭೂತಜ್ಞರಾದವರು, ಕೆಲವು ರಾಜಕಾರಣಿಗಳು ಮತ್ತು ಸಂಸ್ಥೆಗಳು ಹಳೆಯ ಟಿಂಬರ್ ಮಾಫಿಯಾ ಇತ್ಯಾದಿ ಭೂಕುಸಿತಕ್ಕೆ ಕಾರಣ ಎನ್ನುವದು ವಿಲಕ್ಷಣ ವಾದ ಎಂದಿದ್ದಾರೆ.ಮಡಿಕೇರಿ, ಆ. 30: ಕೊಡಗಿನಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪ ಮಾನವ ನಿರ್ಮಿತವಲ್ಲ. ಇನ್ನೂರು ವರ್ಷಕ್ಕೊಮ್ಮೆ ಭೂಮಿಯಲ್ಲಿ ಉಂಟಾಗುವ ಬದಲಾವಣೆ ಇದಕ್ಕೆ ಕಾರಣ ಎಂದು ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭೂವಿಜ್ಞಾನಿ ಐಚೆಟ್ಟಿರ ಜಿ. ಮಾಚಯ್ಯ ಹೇಳಿದ್ದಾರೆ. ಹಾರಂಗಿ ಹಿನ್ನೀರಿನ ಪ್ರದೇಶದ ಹೊರತಾಗಿ ಇತರ ಎಲ್ಲಾ ಘಟನೆಗಳೂ ಭೂಮಿಯ ಸಹಜ ಬದಲಾವಣೆ ಎಂದು ಸ್ಥಳ ಪರಿಶೀಲಿಸಿ ಬಂದ ಮಾಚಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.ದಿಢೀರ್ ಭೂತಜ್ಞರಾದವರು, ಕೆಲವು ರಾಜಕಾರಣಿಗಳು ಮತ್ತು ಸಂಸ್ಥೆಗಳು ಹಳೆಯ ಟಿಂಬರ್ ಮಾಫಿಯಾ ಇತ್ಯಾದಿ ಭೂಕುಸಿತಕ್ಕೆ ಕಾರಣ ಎನ್ನುವದು ವಿಲಕ್ಷಣ ವಾದ ಎಂದಿದ್ದಾರೆ.